IISc ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು : 76 ಆಡಳಿತ ಸಹಾಯಕ ಹುದ್ದೆಗಳ ಹಾಲ್ ಟಿಕೆಟ್
ಹುದ್ದೆಯ ಹೆಸರು : ಆಡಳಿತಾತ್ಮಕ ಸಹಾಯಕ (Administrative Assistant) ಪೋಸ್ಟ್ ದಿನಾಂಕ: 20-12-2022 ಒಟ್ಟು ಹುದ್ದೆ : 76 ಸಂಕ್ಷಿಪ್ತ ಮಾಹಿತಿ : ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (INDIAN INSTITUTE OF SCIENCE. IISc) 76 ಆಡಳಿತ ಸಹಾಯಕ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅರ್ಹತೆ (Essential Qualification) : Bachelor’s Degree …
IISc ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು : 76 ಆಡಳಿತ ಸಹಾಯಕ ಹುದ್ದೆಗಳ ಹಾಲ್ ಟಿಕೆಟ್ Read More »